ground game
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ನೆಲಬೇಟೆ; ಬಿಲ, ಬಿರುಕು, ಮೊದಲಾದವುಗಳಲ್ಲಿ ವಾಸಿಸುವ, ಬೇಟೆಗೆ ತುತ್ತಾಗುವ ಮೊಲ ಮೊದಲಾದ ಪ್ರಾಣಿಗಳು.